ನವರಸ ನಾಯಕನ ಪಾಲಿಗೆ ಅಣ್ಣಾವ್ರು ಆದ್ರು ಲಕ್ಕಿ | Filmibeat Kannada

2018-04-24 555

Sandalwood's navarasa nayaka jaggesh gets ticket to contest polls from yashavantpura. Jaggesh who didn't expect this is now happy and thanks Dr. Rajkumar
for this calling him a lucky charm


ಸ್ಯಾಂಡಲ್ವುಡ್ ನ ನವರಸ ನಾಯಕ ಜಗ್ಗೇಶ್ ಗೆ ಬಯಸದೆ ಭಾಗ್ಯ ಒಂದು ಒಲಿದಿದೆ . ಯಶವoತಪುರ ಕ್ಷೇತ್ರದಿಂದ ಸ್ಪರ್ದಿಸಲು ಬಿ ಜೆ ಪಿ ಜಗ್ಗೇಶ್ ಗೆ ಟಿಕೆಟ್ ಕೊಟ್ಟಿದೆ . ಅಣ್ಣಾವ್ರ ಹುಟ್ಟು ಹಬ್ಬದ ದಿನ ನಾಮಿನೇಷನ್ ಫೈಲ್ ಮಾಡ್ತಿರೋದು ಜಗ್ಗೇಶ್ ಗೆ ಖುಷಿ ಕೊಟ್ಟಿದೆ